ನೀವು ಮಾಡಬಹುದಾದ ಸಹಾಯ. ೧. ಯಾವುದೇ ಕನ್ನಡ ಪುಸ್ತಕದ ಪ್ರಕಟಣೆಯ ವಿಚಾರ ನಿಮ್ಮ ಕಣ್ಣಿಗೆ ಬಿದ್ದಾಗ ಅದರ ವಿವರವನ್ನು ನನಗೆ ಇಮೇಲ್ ಅಥವಾ ಬ್ಲಾಗ್ನಲ್ಲಿ ಮೆಸೇಜ್ ಮೂಲಕ ತಿಳಿಸಿ. ಪುಸ್ತಕದ ಹೆಸರು,ಬೆಲೆ,ಲೇಖಕರ ಹೆಸರು,ಪ್ರಕಾಶಕರ ವಿಳಾಸ ಇಷ್ಟಾದರೂ ಇರಲಿ. ಫೋನ್ ನಂಬರ್ ಹಾಗೂ ಇಮೇಲ್ ವಿಳಾಸಗಳನ್ನು ಒದಗಿಸಿದರೆ ಒಳ್ಳೆಯದು. ೨. ನಿಮಗೆ ಗೊತ್ತಿರುವ ಪ್ರಕಾಶಕರ ವಿಳಾsa ನನಗೆ ತಿಳಿಸಿ. ೩. ನೀವೇ ಪ್ರಕಾಶಕರೇ?neeವು ಪ್ರಕಟಿಸಿದ ಪುಸ್ತಕಗಳ ವಿವರಗಳನ್ನು ನೀಡಿ.ನಿಮ್ಮ ಪರಿಚಯದ ಪ್ರಕಾಶಕರಿಗೂ ತಿಳಿಸಿ. ನನ್ನ ಇಮೇಲ್ ವಿಳಾಸ: g.mruthyunjaya@gmail.com